ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪ ವಿಭಾಗದ ಕ್ರಿಯಾಯೋಜನೆಯ ಪ್ರತಿಗಳು ಬಿದ್ದು ಸಿಕ್ಕಿರುತ್ತದೆ.
ಪರಿವಾರಕಾನ ಅಮರಶ್ರೀ ಭಾಗ್ ಹಾಲ್ ಬಳಿಯ ರಸ್ತೆಯಲ್ಲಿ ಚೀಲದಲ್ಲಿ ಎಸ್ಟಿಮೇಷನ್ ಪ್ರತಿಗಳು ಇದ್ದುವು. ಕಳೆದುಕೊಂಡವರು ಸುದ್ದಿ ಕಚೇರಿಯನ್ನು ಸಂಪರ್ಕಿಸಿ ಪಡೆದುಕೊಳ್ಳಬಹುದು.