ಸುಳ್ಯದ ವಾ ವಾ ಸಿಲ್ಕ್ ನಲ್ಲಿ ಭರಪೂರ ಆಫರ್… 40% ಡಿಸ್ಕೌಂಟ್

0

ಈ ಫೆ.15 ರವರೆಗೆ ಮಾತ್ರ

ಮದುವೆ ಖರೀದಿಗೆ ವಿಶೇಷ ರಿಯಾಯಿತಿ

ಸುಳ್ಯ ಮತ್ತು ಪುತ್ತೂರು, ಕಾಸರಗೋಡು ಸೇರಿದಂತೆ ಹಲವಾರು ಕಡೆ ತನ್ನ ಶಾಖೆ ಹೊಂದಿರುವ ಸುಳ್ಯ ಗಾಂಧಿನಗರ ಯೂನಿಯನ್ ಬ್ಯಾಂಕ್ ಮುಂಭಾಗದಲ್ಲಿರುವ ವಿಶಾಲವಾದ ವಸ್ತ್ರ ಮಳಿಗೆ ಪುರುಷರ,ಮಕ್ಕಳ ಮತ್ತು ಮಹಿಳೆಯರ ಸಿದ್ದ ಉಡುಪುಗಳಲ್ಲಿ ಪ್ರಸಿದ್ದಿ ಪಡೆದ ವಾವಾ ಸಿಲ್ಕ್ಸ್ ಬಟ್ಟೆ ಮಳಿಗೆಯಲ್ಲಿ ಇದೀಗ ಭರ್ಜರಿ ಆಫರ್ ಗಳನ್ನು ನೀಡಿದೆ.

ಪುರುಷರ ಮಹಿಳೆಯರ ಮತ್ತು ಮಕ್ಕಳ ಉಡುಪುಗಳ ಖರೀದಿಗೆ 40% ರಿಯಾಯಿತಿ ಪಡೆಯುವ ಉಜ್ವಲ ಅವಕಾಶವನ್ನು ವಾವಾ ಸಿಲ್ಕ್ ನೀಡಿದ್ದು ಸಾರ್ವಜನಿಕರುಇದರ ಸದುಪಯೋಗ ಪಡೆದು ಕೊಳ್ಳಬಹುದು.
ವಿವಿಧ ವಿನ್ಯಾಸಗಳ ಹೊಚ್ಚಹೊಸ ವಸ್ತ್ರ ಗಳ ಸಂಗ್ರಹ ಬಂದಿದ್ದು ನಿತ್ಯ ಉಪಯೋಗಿಸುವ ವಿನೂತನ ವಸ್ತ್ರಗಳು ಲಭ್ಯವಿದೆ.

ಪುರುಷರ ಟಿ ಶರ್ಟ್ ಕೇವಲ 249 ರಿಂದ ಆರಂಭ ವಾಗಲಿದ್ದು ಮಹಿಳೆಯರ ಉಡುಪುಗಳು ರೂ 199 ರಿಂದ ಲಭ್ಯವಿರುತ್ತದೆ
ಅಲ್ಲದೇ ಅನೇಕ ಶೈಲಿಯ ಬಟ್ಟೆ ಬರೆಗಳು ಬಾರಿ ರಿಯಾಯಿತಿ ದರದಲ್ಲಿ ದೊರೆಯುತ್ತವೆ
ಈ ವಿಶೇಷ ಮಾರಾಟ ಫೆ.15 ರ ತನಕ ಸುಳ್ಯದ ಶೋರೂಂ ನಲ್ಲಿ ಚಾಲ್ತಿಯಲ್ಲಿರುವುದಾಗಿ ಸಂಸ್ಥೆಯ ಪಾಲುದಾರರು ತಿಳಿಸಿದ್ದಾರೆ