
ಐವರ್ನಾಡು ಶ್ರೀ ಪಂಚಲಿಂಗೇಶ್ವರ ದೇವರ ವರ್ಷಾವಧಿ ಜಾತ್ರೋತ್ಸವವು ಫೆ.8,9,10 ರಂದು ನಡೆಯಲಿದ್ದು ಫೆ.02 ರಂದು ಗೊನೆ ಮುಹೂರ್ತ ನಡೆಯಿತು.
ದೇವಸ್ಥಾನದ ಅರ್ಚಕ ರಾಮಚಂದ್ರ ಪಿ.ಜಿಯವರು ಪೂಜಾ ಕಾರ್ಯ ನೆರವೇರಿಸಿದರು.
ಬಳಿಕ ಗೊನೆ ಮುಹೂರ್ತ ನಡೆಯಿತು.
















ಈ ಸಂದರ್ಭದಲ್ಲಿ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ರಾಜೇಶ್ ಭಟ್ ಬಾಂಜಿಕೋಡಿ,ವೈದಿಕ ಮುಖ್ಯಸ್ಥ ರಾಜಾರಾಮ ರಾವ್ ಉದ್ದಂಪಾಡಿ, ವ್ಯ.ಸ.ಸದಸ್ಯರಾದ ಶ್ರೀಮತಿ ಶೀಲಾವತಿ ಕುಳ್ಳಂಪಾಡಿ,ಬಾಲಕೃಷ್ಣ ಗೌಡ ಮಡ್ತಿಲ, ಕರುಣಾಕರ ಯು.ಉದ್ದಂಪಾಡಿ,ಶ್ರೀಮತಿ ಆಶಾ ಎಂ.ಎಸ್.ಮಡ್ತಿಲ,ಶಿವರಾಮ ಗೌಡ ನೆಕ್ರಪ್ಪಾಡಿ,ರಾಧಾಕೃಷ್ಣ ಚಾಕೋಟೆ ,ಮುರಳೀಧರ ಕೊಚ್ಚಿ, ಡಿ.ಸಿ.ಸಿ.ಬ್ಯಾಂಕ್ ನಿರ್ದೇಶಕ ಎಸ್.ಎನ್.ಮನ್ಮಥ, ದ.ಕ.ಜೇನು ವ್ಯವಸಾಯಗಾರರ ಸಹಕಾರಿ ಸಂಘದ ಅಧ್ಯಕ್ಷ ಚಂದ್ರ ಕೋಲ್ಚಾರ್, ಶ್ರೀನಿವಾಸ ಮಡ್ತಿಲ, ಬೆಳ್ಯಪ್ಪ ಗೌಡ ಜಬಳೆ,ವೆಂಕಪ್ಪ ಗೌಡ ಜೆ.ಟಿ,ದಾಸಪ್ಪ ಗೌಡ ಕೋಡ್ತೀಲು, ದೇವಿದಾಸ ಕತ್ಲಡ್ಕ, ದೇವಿಪ್ರಸಾದ್ ಕೊಪ್ಪತ್ತಡ್ಕ,ದಿನೇಶ್ ಮಡ್ತಿಲ, ಹರಿಶ್ಚಂದ್ರ ಕೊಪ್ಪತ್ತಡ್ಕ,ಬೆಳ್ಯಪ್ಪ ಗೌಡ ದೇರಾಜೆ, ರವಿನಾಥ ಎಂ.ಎಸ್, ಶ್ರೀಮತಿ ಪದ್ಮಾವತಿ ಖಂಡಿಗೆಮೂಲೆ,ಕರಿಯಪ್ಪ ಕೋಡ್ತೀಲು, ಹರೀಶ್ ಗುತ್ತಿಗಾರುಮೂಲೆ,ಲಕ್ಷ್ಮಣ ದೇರಾಜೆ,ಪುರುಷೋತ್ತಮ ಕುಳ್ಳಂಪಾಡಿ, ಚಿದಾನಂದ ಬಾಂಜಿಕೋಡಿ,ಭಾಸ್ಕರ ಕೋಡ್ತೀಲು,ಅಶ್ವಥ್ ಜಬಳೆ, ಕೊರಗಪ್ಪ ಗೌಡ ಪೂಜಾರಿಮನೆ,ಲೋಕೇಶ್ ಚೆಮ್ನೂರು, ನಟರಾಜ್ ಸಿ.ಕೂಪ್, ರಮೇಶ್ ಐವರ್ನಾಡು, ಚಂದ್ರಶೇಖರ ಎಸ್, ಶಿವಪ್ಪ ಗೌಡ ನೆಕ್ಕರೆಕಜೆ,
ಕಚೇರಿ ನಿರ್ವಾಹಕ ಯಶವಂತ ಬಾರೆತ್ತಡ್ಕ, ಪೂಗವನ ನಿರ್ವಾಹಕ ಪೊನ್ನಪ್ಪ ಪಡ್ಡಂಬೈಲು ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು.











