ಯೇನೆಕಲ್ಲು ಗ್ರಾಮದ ನೆಕ್ರಾಜೆ ಮನೆ ಜನಾರ್ಧನ ಗೌಡ ಎಂಬವರ ಪುತ್ರಿ ಕು. ಅಕ್ಷತಾ ಅಸೌಖ್ಯದಿಂದ ಇಂದು (ಫೆ. 6) ಬೆಳಿಗ್ಗೆ ನಿಧನರಾದರು. ಇವರಿಗೆ 25 ವರ್ಷ ವಯಸ್ಸಾಗಿತ್ತು.















ಇವರು ಹಲವು ಸಮಯಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರೆನ್ನಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದರೆಂದು ತಿಳಿದುಬಂದಿದೆ. ಮೃತರು ತಂದೆ, ತಾಯಿ ಶ್ರೀಮತಿ ಪಾರ್ವತಿ, ಸಹೋದರ ಯತೀಶ ಸೇರಿದಂತೆ ಕುಟುಂಬಸ್ಥರು, ಬಂಧು ಮಿತ್ರರನ್ನು ಅಗಲಿದ್ದಾರೆ.










