ಏನೆಕಲ್ಲು ಗ್ರಾಮದ ಅರಂಪಾಡಿಯಲ್ಲಿ ಶ್ರೀ ಶಿರಾಡಿ ದೈವದ ನೇಮೋತ್ಸವ ಫೆ.3 ರಂದು ನಡೆಯಿತು.
















ಫೆ. 2 ರಂದು ಗುಳಿಗ ದೈವದ ಹರಕೆ ನಡೆಯಿತು. ಫೆ.3 ರಂದು ಶ್ರೀ ಶಿರಾಡಿ ದೈವದ ನೇಮ ನಡೆದು ಅರಂಪಾಡಿ ಬಸ್ ತಂಗುದಾಣದ ಬಳಿ ಅನ್ನಸಂತರ್ಪಣೆ ನಡೆಯಿತು. ಕಾರ್ಯಕ್ರಮ ಯಶಸ್ವಿಗೆ ಧರ್ಮಪಾಲ ಗೌಡ, ದಯಾನಂದ ದೋಣಿಮನೆ, ಗಿರಿದರ ದೋಣಿಮನೆ, ಈಶ್ವರ ಅರಂಪಾಡಿ, ಕೇಶವ ಅರಂಪಾಡಿ, ಶಿವರಾಮ ಭಟ್, ಬಾಲಸುಬ್ರಹ್ಮಣ್ಯ ಭಟ್, ಕಿಶೋರ್ ಅರಂಪಾಡಿ ಆದಿಯಾಗಿ , ಸಮಿತಿಯವರು, ಅರಂಪಾಡಿ, ಮಾಣಿಬೈಲು, ಉಪ್ಪಳಿಕೆ,ಹೊಸೊಳಿಕೆ ಮಲ್ನಾಡ್ ಕಮಿಲ, ಎಡ್ಡೋಳಿ, ಕುಮಾರದಾರ,ಇಂಜಾಡಿ, ಕೇದಿಗೆ ಬನ ಮತ್ತಿತರರ ಭಾಗದದವರು ಉಪಸ್ಥಿತರಿದ್ದು ಯಶಸ್ವಿಗಾಗಿ ದುಡಿದರು.










