ಜಾಗೃತ ಜಾಗರಣ ಮಂಡೆಕೋಲು ಇದರ ನೇತೃತ್ವದಲ್ಲಿ ಗ್ರಾಮ ಪಂಚಾಯತ್ ಮಂಡೆಕೋಲು ಇವರ ಸಹಕಾರದಲ್ಲಿ ಸ್ವಚ್ಛತೆ ನಮ್ಮೆಲ್ಲ ಆಧ್ಯತೆ ಎಂಬ ಧ್ಯೇಯದೊಂದಿಗೆ ಮಂಡೆಕೋಲು ಪೇಟೆಯಲ್ಲಿ ಸ್ವಚ್ಛತಾ ಅಭಿಯಾನ ಫೆ.೯ರಂದು ನಡೆಯಿತು.









ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಪ್ರತಿಮಾ ಹೆಬ್ಬಾರ್, ಸದಸ್ಯರುಗಳಾದ ಬಾಲಚಂದ್ರ ದೇವರಗುಂಡ, ಉಷಾ ಗಂಗಾಧರ್ ಮಾವಂಜಿ, ಪ್ರಶಾಂತಿ, ಪಿಡಿಒ ರಮೇಶ್, ಜಾಗರಣ ಪ್ರಮುಖರಾದ ಮಹೇಶ್ ಉಗ್ರಾಣಿಮನೆ, ಹೇಮಂತ್ ಮಂಡೆಕೋಲು, ಅಶ್ವತ್ ಕಣೆಮರಡ್ಕ, ರಘುಪತಿ ಉಗ್ರಾಣಿಮನೆ ಸೇರಿದಂತೆ ೪೦ ಕ್ಕೂ ಅಧಿಕ ಮಂದಿ ಭಾಗವಹಿಸಿದರು

.










