ಗುತ್ತಿಗಾರು ಪ್ರಾ.ಕೃ.ಸ.ಸಂಘದ ಚುನಾವಣೆ February 12, 2025 0 FacebookTwitterWhatsApp ಇಂದು ಇಬ್ಬರು ನಾಮಪತ್ರ ಗುತ್ತಿಗಾರು ಪ್ರಾ.ಕೃ.ಸ.ಸಂಘದ 12 ಜನರ ನೂತನ ಆಡಳಿತ ಮಂಡಳಿಗೆ ಚುನಾವಣೆ ನಡೆಯಲಿದ್ದು ಫೆ.23 ರಂದು ಮತದಾನ ನಡೆಯಲಿದೆ. ಇಂದು ಈರ್ವರು ನಾಮಪತ್ರ ಸಲ್ಲಿಸಿರುವುದಾಗಿ ವರದಿಯಾಗಿದೆ. ರಾಜಗೋಪಾಲ್ ಅಂಬೆಕಲ್ಲು ಹಾಗೂ ದಾಮೋದರ ತುಪ್ಪದಮನೆ ನಾಮಪತ್ರ ಸಲ್ಲಿಸಿರುವವರು.