ಬೆಂಗಳೂರು ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಅಸಿಸ್ಟೆಂಟ್ ಪ್ರೋಫೆಸರ್ ಆಗಿರುವ ಶ್ರೀಮತಿ ಜೀವಿತ ಎಂ ರವರ
” A Study on Work Life Balance of Female Nurses. A Comparative Study Between Government and Private Hospitals in Karnataka” ಮಂಡಿಸಿದ ಪ್ರಬಂಧಕ್ಕೆ ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ.









ಬೆಂಗಳೂರಿನ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಎಂಬಿಎ ವಿಭಾಗ ಮುಖ್ಯಸ್ಥ ಪ್ರೊಫೆಸರ್ ಡಾ.ಕೆ.ವಿ. ದೀಪಕ್ ರವರ ಮಾರ್ಗದರ್ಶನದಲ್ಲಿ ಪ್ರಬಂಧ ಮಂಡಿಸಿದ್ದರು.
ಇವರು ವಿಜಯ ಬ್ಯಾಂಕ್ ನಿವೃತ್ತ ಸೀನಿಯರ್ ಮೆನೇಜರ್
ದಿ.ಮೋಂಟಡ್ಕ ರಾಮಕೃಷ್ಣ ಗೌಡ ಮತ್ತು ಶ್ರೀಮತಿ ಮಾಲತಿ ಎಂ. ದಂಪತಿಯ ಪುತ್ರಿ.
ಬೆಂಗಳೂರಿನಲ್ಲಿರುವ
ಸಿ.ಎಲ್.ಎಸ್.ಪಿ.ಎಲ್. ಪಾನ್ ಇಂಡಿಯಾ ಕಂಪನಿಯ ಪ್ರಾಜೆಕ್ಟ್ ಮುಖ್ಯಸ್ಥ ಪ್ರವೀಣ್ ಕುಂಚಡ್ಕ ರವರ ಪತ್ನಿ.
ಪುತ್ರ ಅದ್ವೈತ್ ಕೆ.ಪಿ ಸುಳ್ಯದ ಕೆ.ವಿ.ಜಿ ಐ.ಪಿ.ಎಸ್ ನ ಹತ್ತನೇ ತರಗತಿವಿದ್ಯಾರ್ಥಿ.










