ಸುನ್ನಿ ಸಂಯುಕ್ತ ಜಮಾಅತ್ ಸುಳ್ಯ ಕಾನೂನು ಸಲಹೆಗಾರರಾಗಿ ನ್ಯಾಯವಾದಿ ಅಬೂಬಕ್ಕರ್ ಅಡ್ಕಾರ್

0

ಸುನ್ನಿ ಸಂಯುಕ್ತ ಜಮಾಅತ್ ಸುಳ್ಯ ಇದರ ಕಾನೂನು ಸಲಹೆಗಾರರನ್ನಾಗಿ ನ್ಯಾಯವಾದಿ ಅಬೂಬಕ್ಕರ್ ಅಡ್ಕಾರ್ ರವರನ್ನು ನೇಮಕ ಮಾಡಲಾಗಿದೆ.