30%ರಿಂದ 60% ವರೆಗೆ ರಿಯಾಯಿತಿ ಮಾರಾಟ
ಸುಳ್ಯ ಗಾಂಧಿನಗರ ಯೂನಿಯನ್ ಬ್ಯಾಂಕ್ ಮುಂಭಾಗ ವಾವಾ ಸಿಲ್ಕ್ಸ್ ನ ಕೆಳ ಮಹಡಿಯಲ್ಲಿ ರೆ ರೆಕ್ಷಾ ಎಲೆಕ್ಟ್ರಾನಿಕ್ಸ್&ಹೋಮ್ ಎಪ್ಲಾಯಿನ್ಸ್ ಫೆ 27 ರಂದು ಶುಭಾರಂಭಗೊಂಡಿದೆ.
ಇದರ ಉದ್ಘಾಟನೆಯನ್ನು ತೆಕ್ಕಿಲ್ ಪ್ರತಿಷ್ಠಾನ ಅಧ್ಯಕ್ಷ ಟಿ ಎಂ ಶಹೀದ್ ಉದ್ಘಾಟಿಸಿದರು.
ಮುಖ್ಯ ಅತಿಥಿಗಳಾಗಿ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಸದಾನಂದ ಮಾವಜಿ,
ನಗರ ಪಂಚಾಯತ್ ಮಾಜಿ ಅಧ್ಯಕ್ಷ ಎಂ ವೆಂಕಪ್ಪ ಗೌಡ, ವರ್ತಕರ ಸಂಘದ ಅಧ್ಯಕ್ಷ ಪಿ.ಬಿ ಸುಧಾಕರ ರೈ,
ವರ್ತಕರ ಸಂಘದ ಉಪಾಧ್ಯಕ್ಷ ಆದಂ ಹಾಜಿ ಕಮ್ಮಾಡಿ,
ನಗರ ಪಂಚಾಯತ್ ಸದಸ್ಯರಾದ
ಉಮ್ಮರ್ ಕೆ ಎಸ್,ಶರೀಫ್ ಕಂಠಿ,ರಿಯಾಜ್ ಕಟ್ಟೆಕ್ಕಾರ್, ಸಂಪಾಜೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಜಿ.ಕೆ ಹಮೀದ್, ಸುಳ್ಯ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಹಮೀದ್ ಕುತ್ತಮೊಟ್ಟೆ, ,
ಅಬ್ದುಲ್ ಮಜೀದ್ ಜನತಾ,
, ಅಬ್ದುಲ್ಲಾ ಕಟ್ಟೆಕ್ಕಾರ್, ಅಬ್ದುಲ್ ಕಲಾಂ ಬೀಜಕೊಚ್ಚಿ, ಪೈಸಲ್ ಕಟ್ಟೆಕಾರ್,ಸಲೀಂ ಪೆರಂಗೊಡಿ,ನಾಸೀರ್ ಕಟ್ಟೆಕ್ಕಾರ್, ಹಮೀದ್ ಬೀಜದಕಟ್ಟೆ, ಉಮ್ಮರ್ ಹಾಜಿ ಮೆಟ್ರೋ, ಇಕ್ಬಾಲ್ ಎಲಿಮಲೆ ,ಸಂಶುದ್ದೀನ್ ಕೆ ಬಿ,ಸಿರಾಜ್ ಪ್ಯಾನ್ಸಿ,ಅಬ್ಬಾಸ್ ಅಡ್ಕ, ಎಸ್ ಪಿ ಅಬೂಭಕ್ಕರ್,ಅಬ್ಬಾಸ್ ಹಾಜಿ ಬ್ಳಿ,ಮೊದಲಾದವರು ಭಾಗವಹಿಸಿದ್ದರು.
ರೆಕ್ಷಾ ಎಲೆಕ್ಟ್ರಾನಿಕ್ಸ್ ಮಾಲಕರಾದ ಬಶೀರ್ ಕಚ್ಚು ಹಾಗೂ ರಿಜ್ವಾನ್ ಪುತ್ತೂರು ಸರ್ವರನ್ನೂ ಪ್ರೀತಿಯಿಂದ ಬರಮಾಡಿಕೊಂಡರು.















ಎಲ್ಲಾ ಪ್ರಸಿದ್ಧ ಬ್ರಾಂಡ್‌ಗಳ ಗುಣಮಟ್ಟದ ಅಲ್ಲದೆ ಅತ್ಯುತ್ತಮ ಗುಣಮಟ್ಟದ ಗೃಹೋಪಯೋಗಿ ಸಾಮಾಗ್ರಿಗಳು,ಆಟಿಕೆ ಸಾಮಾಗ್ರಿಗಳು, ಇನ್ನಿತರ ದಿನಬಳಕೆಯ ಸಾಮಾಗ್ರಿಗಳು
ಸೇರಿದಂತೆ ಇತರ ವಸ್ತುಗಳು ಲಭ್ಯವಿದೆ ಎಂದು ಸಂಸ್ಥಯ ಮಾಲಕರು ತಿಳಿಸಿದ್ದಾರೆ ಟಿವಿ,ರೆಪ್ರಿಜರೇಟರ್,ಮಿಕ್ಸಿ,ಗ್ರೈಂಡರ್,ವಾಷಿಂಗ್ ಮೆಶಿನ್, ಪ್ಯಾನ್,ಗ್ಯಾಸ್ ಸ್ಟವ್,ಮಕ್ಕಳ ಆಟಿಕೆ ಸೈಕಲ್ ಗಳು,ವಾರ್ಡ್‌ರೋಬ್, ಗೀಸರ್,ಸೇರಿದಂತೆ ಗೃಹೋಪಯೋಗಿ ಎಲೆಕ್ಟ್ರಾನಿಕ್ಸ್ ಸಾಮಾಗ್ರಿಗಳಿಗೆ 30% ರಿಂದ 60% ವರೆಗೆ ರಿಯಾಯಿತಿ ದೊರೆಯುತ್ತದೆ.
ಹವಾನಿಯಂತ್ರಿಕಕ್ಕೆ ವಿಶೇಷ ರಿಯಾಯಿತಿ ದರದಲ್ಲಿ ದೊರೆಯಲಿದೆ ಎಂದು ಪಾಲುದಾರರು ತಿಳಿಸಿದ್ದಾರೆ.










