ಸುಳ್ಯ ತಾಲೂಕು ಆಟೋ ರಿಕ್ಷಾ ಚಾಲಕರ ಸಂಘ ಬಿಎಂಎಸ್ ಸಂಯೋಜಿತ ಹೊಸ ಜೆರ್ಸಿ ಬಿಡುಗಡೆ

0

ಸುದ್ದಿ ಸೌಹಾರ್ದ ಟ್ರೋಪಿಗೆ ವಿಶೇಷವಾಗಿ ಸುಳ್ಯ ತಾಲೂಕು ಆಟೋ ರಿಕ್ಷಾ ಚಾಲಕರ ಸಂಘ ಬಿಎಂಎಸ್ ಸಂಯೋಜಿತ ಹೊಸ ಜೆರ್ಸಿಯನ್ನು ಅಧ್ಯಕ್ಷರಾದ ಪ್ರಕಾಶ್ ಎಂ ಎಸ್ ಬಿಡುಗಡೆ ಮಾಡಿದರು. ಈ ಕೊಡುಗೆ ಯಾಗಿ ಮಾತೃಶಿ ಹಾಲಿಡೇಸ್ ಈ ಸಂಸ್ಥೆ ಒದಗಿಸಿದರು.
ಈ ಸಂದರ್ಭದಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ನಾರಾಯಣ ಸಿ.ಎಂ., ಕೋಶಾಧಿಕಾರಿ ರವಿ ಜಾಲ್ಸೂರು, ಮಾಜಿ ಅಧ್ಯಕ್ಷರಾದ ರಾಧಾಕೃಷ್ಣ ಬೈತಡ್ಕ, ಮಾಜಿ ಕಾರ್ಯದರ್ಶಿ ಚಂದ್ರಶೇಖರ ಚಿದಾನಂದ ಕುರುಂಜಿಭಾಗ್ ಹಾಗೂ ಆಟಗಾರರು ಉಪಸ್ಥಿತರಿದ್ದರು.