
ಮೊಗರ್ಪಣೆ ಮೊಹಿಯದ್ದೀನ್ ಜುಮಾ ಮಸ್ಜಿದ್ ಇದರ ನೂತನ ಕಟ್ಟಡದ ನವೀಕರಣ ಕಾಮಾಗರಿ ನಡೆಯುತಿದ್ದು ಇದರ ಕೆಳ ಅಂತಸ್ತಿನ ಭಾಗದ ವಕಫ್ ನಿರ್ವಹಣೆ ಕಾರ್ಯಕ್ರಮ ಫೆ 28 ರಂದು ನಡೆಯಿತು.

ಆದೂರು ಅಸ್ಸಯ್ಯದ್ ಅಶ್ರಫ್ ತಂಙಳ್ ಮಂಞಂಪಾರ ರವರು ವಕಫ್ ನಿರ್ವಹಣೆಯನ್ನು ನೆರವೇರಿಸಿದರು.








ಮಸ್ಜಿದ್ ನ ಖತೀಬರಾದ ಮುದರ್ರಿಸ್ ಹಾಫಿಲ್ ಸೌಖತ್ ಅಲಿ ಸಖಾಫಿ, ಜಮಾಅತ್ ಕಮಿಟಿ ಅಧ್ಯಕ್ಷ ಹಾಜಿ ಇಬ್ರಾಹಿಂ ಸೀ ಫುಡ್ ಉಪಾಧ್ಯಕ್ಷ ಸಿ ಎಂ ಉಸ್ಮಾನ್, ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಎಸ್ ಯು,ಕೋಶಾಧಿಕಾರಿ ಮಹಮ್ಮದ್ ಆದರ್ಶ, ಕಟ್ಟಡ ಸಮಿತಿ ಅಧ್ಯಕ್ಷ ಹಾಜಿ ಅಬ್ದುಲ್ ಸಮದ್,ಹಾಗೂ ಪದಾಧಿಕಾರಿಗಳು ಸರ್ವ ಸದಸ್ಯರುಗಳು,ಸದರ್ ಮುಅಲ್ಲಿಮ್ ಅಬ್ದುಲ್ ಕರೀಂ ಸಖಾಫಿ, ಮುಅಲ್ಲಿಮ್ ವೃಂದದವರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಜಮಾಅತಿನ ಸದಸ್ಯರು ಭಾಗವಹಿಸಿದ್ದರು.










