ಕಳಂಜ ಗ್ರಾಮದ ಬಹು ಬೇಡಿಕೆಯ ರಸ್ತೆ ಪಂಜಿಗಾರು – ಮಣಿಮಜಲು ಸಂಪರ್ಕ ರಸ್ತೆ ಉದ್ಘಾಟನೆ ಮಾ.3 ರಂದು ನಡೆಯಿತು.








ಶಾಸಕಿ ಭಾಗೀರಥಿ ಮುರುಳ್ಯ ಸಂಪರ್ಕ ರಸ್ತೆ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಗ್ರಾ.ಪಂ ಅಧ್ಯಕ್ಷ ಬಾಲಕೃಷ್ಣ ಅಧ್ಯಕ್ಷರು ಬೇರಿಕೆ, ಉಪಾಧ್ಯಕ್ಷೆ ಶ್ರೀಮತಿ ಪ್ರೇಮಲತಾ, ಸದಸ್ಯರಾದ ಪ್ರಶಾಂತ್ ಕುಮಾರ್, ಗ್ರಾ.ಪಂ ಮಾಜಿ ಅಧ್ಯಕ್ಷರಾದ ಅಜಿತ್ ರಾವ್ , ಅನಂತಕೃಷ್ಣ ತಂಟೆಪ್ಪಾಡಿ ,ಮಾಜಿ ಉಪಾಧ್ಯಕ್ಷ ರಾದ ರವಿಪ್ರಸಾದ್ ರೈ , ಪಿಡಿಒ ಶ್ರೀಮತಿ ಗೀತಾ, ಸ್ಥಳೀಯರಾದ ಬಾಳಪ್ಪ, ಕಂಟ್ರಾಕ್ಟರ್ ಶಬೀರ್ ಬಾಳಿಲ, ಗ್ರಾ.ಪಂ ಸಿಬ್ಬಂದಿಗಳು, ಮಣಿಮಜಲಿನ ಫಲಾನುಭವಿಗಳು, ಗ್ರಾಮಸ್ಥರು ಉಪಸ್ಥಿತರಿದ್ದರು.










