ಬಂದಡ್ಕ: ಗೌರಿಕೆರೆ ಶ್ರೀ ಅಣ್ಣಪ್ಪ ಚಡೆಕಲ್ ಶ್ರೀ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ದೇವಿಯ ಮುಖಬಿಂಬ ನಿರ್ಮಿಸುವ ಮಂಟಪದ ಕಾರ್ಯ March 4, 2025 0 FacebookTwitterWhatsApp ಬಂದಡ್ಕ ಗೌರಿಕೆರೆ ಶ್ರೀ ಅಣ್ಣಪ್ಪ ಚಡೆಕಲ್ ಶ್ರೀ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ಏಪ್ರಿಲ್ ೫,೬,೭,೮ ರಂದು ನಡೆಯಲಿರುವ ಪುನಃ ಪ್ರತಿಷ್ಠಾ ಕಲಶ ಹಾಗೂ ಕಳಿಯಾಟ ಮಹೋತ್ಸವದ ಅಂಗವಾಗಿ ದೈವಸ್ಥಾನದ ಪರಿಸರ ಹಾಗೂ ಚಾಮುಂಡೇಶ್ವರಿ ದೇವಿಯ ಮುಖಬಿಂಬ ನಿರ್ಮಿಸುವ ಮಂಟಪದ ಕೆಲಸ ನಡೆಯುತ್ತಿದೆ.