ಬೇಕಲ್ ದಿ. ಜಾನಕಿಯವರ ಶ್ರದ್ಧಾಂಜಲಿ ಕಾರ್ಯಕ್ರಮ

0

ಕರಿಕೆ‌ ಗ್ರಾಮದ ಬೇಕಲ್ ದಿ. ಜಾನಕಿಯವರ ವೈಕುಂಠ ಸಮಾರಾಧನೆ ಮತ್ತು ನುಡಿನಮನ ಕಾರ್ಯಕ್ರಮ ಬೇಕಲ್ ಮನೆಯಲ್ಲಿ ಮಾ.8ರಂದು ನಡೆಯಿತು.

ಶ್ರೀಮತಿ‌ ನಳಿನಿ ಚಂದ್ರಶೇಖರ ಕುದುಪಜೆ, ರಂಜನ್ ಬೇಕಲ್ ಹಾಗೂ ದಿನೇಶ್ ಮಡಪ್ಪಾಡಿ ಯವರು ನುಡಿನಮನ ಸಲ್ಲಿಸಿದರು.

ಈ‌ ಸಂದರ್ಭದಲ್ಲಿ ಮೃತರ ಪುತ್ರರಾದ ‌ಬಿ.ಡಿ.ದೇವರಾಜ್, ಬಿ.ಡಿ.ಹರಿಪ್ರಸಾದ್, ಸೊಸೆಯಂದಿರಾದ ಶ್ರೀಮತಿ ರೇಶ್ಮಾ, ಶ್ರೀಮತಿ ಡಿಂಪಲ್, ಮತ್ತು ಮಗಳಂದಿರಾದ ಶ್ರೀಮತಿ ಕವಿತ‌ ಜಗದೀಶ್ ಕುದುಪಜೆ, ಶ್ರೀಮತಿ‌ ಚಿತ್ತಲೇಖ ದಿನೇಶ್ ಮಡಪ್ಪಾಡಿ, ಶ್ರೀಮತಿ ಬೀನಾ ಅನಂತ್ ನಿಡಿಂಜಿ ಹಾಗೂ ಅಪಾರ ಬಂಧು ಮಿತ್ರರು ಹಿತೃಷಿಗಳು ಉಪಸ್ಥಿತರಿದ್ದರು.