ಅರಂತೋಡು : ತೋಟಂಪಾಡಿಯಲ್ಲಿ ಜಾತ್ರೋತ್ಸವ – ಗೊನೆಮುಹೂರ್ತ

0


ಅರಂತೋಡು ಗ್ರಾಮದ ತೋಟಂಪಾಡಿಯಲ್ಲಿ ಜಾತ್ರೋತ್ಸವ ನಡೆಯಲಿದ್ದು, ಆ ಪ್ರಯುಕ್ತ ಎ. 1 ರಂದು ಗೊನೆ ಮುಹೂರ್ತ ನಡೆಯಿತು.


ಈ ಸಂದರ್ಭದಲ್ಲಿ ತೋಟಂಪಾಡಿ ಚಾವಡಿಯ ಆಡಳಿತ ಮಂಡಳಿ ಅಧ್ಯಕ್ಷರು, ಹಾಗೂ ಎಲ್ಲಾ ಪದಾಧಿಕಾರಿಗಳು, ಸರ್ವ ಸದಸ್ಯರು ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು.