








ಏಪ್ರಿಲ್ 27ರಂದು ಗೊನಡ್ಕ ಸಜ್ಜನ ಸಭಾ ಭವನದಲ್ಲಿ
140 ವರ್ಷಗಳ ಇತಿಹಾಸ ಇರುವ ಮಹಮ್ಮದ್ ಉಗ್ರಾಣಿ ಕುಟುಂಬ ಸಮ್ಮೇಳನವು ನಡೆಯಲಿಕ್ಕೆ ಇದೆ ಈ ಕಾರ್ಯಕ್ರಮದಲ್ಲಿ ಕುಟುಂಬದ ಸಾಧಕರಿಗೆ ಸನ್ಮಾನ,
ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಿರಿಯ ಸದಸ್ಯರನ್ನು ಗುರುತಿಸುವಿಕೆ ಕಾರ್ಯಕ್ರಮ,
ಆಟೋಟ ಸ್ಪರ್ಧೆ ಸಾಂಸ್ಕೃತಿಕ ಕಾರ್ಯಕ್ರಮ ವಿಚಾರಗೋಷ್ಠಿ
ಹಾಗು ನೂತನವಾಗಿ ಮಹಮ್ಮದ್ ಉಗ್ರಾಣಿ ಫ್ಯಾಮಿಲಿ ಚಾರಿಟೇಬಲ್
ಟ್ರಸ್ಟ್ ಗೆ ಚಾಲನೆ ಕೊಡುವ ಕಾರ್ಯಕ್ರಮ ನಡೆಯಲಿದೆ ಎಂದು ಕಾರ್ಯಕ್ರಮ ಸಂಯೋಜಕರು ತಿಳಿಸಿದ್ದಾರೆ










