ಮನೆ ಮತ್ತು ಕಾರಿನ ಬಂಪರ್ ಬಹುಮಾನ ಪಡೆದ ಫ್ರುಟ್ಸ್ ವ್ಯಾಪಾರಿ









ಮಂಗಳೂರಿನಲ್ಲಿ ಸಂಸ್ಥೆ ಹೊಂದಿರುವ ನ್ಯೂ ಶೈನ್ ಎಂಟರ್‌ಪ್ರೈಸ್ ರವರ ಬೆನಿಫಿಟ್ ಸ್ಕೀಂನ ಲಕ್ಕಿ ಡ್ರಾ ದಲ್ಲಿ ಬಂಪರ್ ಬಹುಮಾನವನ್ನು ಸುಳ್ಯ ಗಾಂಧಿನಗರ ಮಸೀದಿ ಬಳಿ ಜ್ಯೂಸ್ ಮತ್ತು ಫ್ರುಟ್ಸ್ ವ್ಯಾಪಾರ ಮಾಡುತ್ತಿರುವ ಯುವಕ ರಶೀದ್ ಬಿ.ಎ. ಯವರು ಅದೃಷ್ಟಶಾಲಿಯಾಗಿದ್ದಾರೆ.
ಇವರಿಗೆ ಮೂರು ಬೆಡ್ ರೂಂ ಮನೆ ಮತ್ತು ಒಂದು ಐಟೆನ್ ಕಾರು ಅದೃಷ್ಟ ಮೂಲಕ ಒಲಿದಿದೆ.
ಇವರ ಸ್ಕೀಂ ಸೇರಿ ಹನ್ನೊಂದು ತಿಂಗಳಿನಲ್ಲಿ ರೂ.೧೦೦೦ ಸಾವಿರದ ಹಾಗೆಗೆ ೧೧ಕಂತುಗಳನ್ನು ಪಾವತಿಸಿದ್ದಾರೆ. ಇವರ ಅದೃಷ್ಟ ಸಂಖ್ಯೆ ೧೧೪೧೧ ಆಗಿರುತ್ತದೆ.










