ರೆಂಜಾಳ ಶ್ರೀ ಶಿವಪಂಚಾಕ್ಷರೀ ಭಜನಾ ಮಂಡಳಿಯ ನೂತನ ಸಮಿತಿ ರಚನೆ

0
    ಮರ್ಕಂಜ ಮತ್ತು ನೆಲ್ಲೂರು ಕೆಮ್ರಾಜೆ ಗ್ರಾಮಗಳ ಪಂಚಸ್ಥಾಪನೆಗಳಲ್ಲಿ ಒಂದಾದ ರೆಂಜಾಳ ಶ್ರೀ ಶಾಸ್ತ್ರವು ಸದಾಶಿವ ಮಹಾಗಣಪತಿ ದೇವಾಲಯದ ಶ್ರೀ ಶಿವಪಂಚಾಕ್ಷರಿ ಭಜನಾ ಮಂಡಳಿಗೆ ನೂತನ ಪದಾಧಿಕಾರಿಗಳ ಆಯ್ಕೆ ಎ. 28ರಂದು ನಡೆಯಿತು. 

ದೇವಳದ ವಿವಿಧ ಸಮಿತಿಗಳ ಸದಸ್ಯರ ಉಪಸ್ಥಿತಿಯಲ್ಲಿ ಭಜನಾ ಮಂಡಳಿ ನೂತನ ಸಮಿತಿ ರಚನೆಯಾಯಿತು.

ಅಧ್ಯಕ್ಷರಾಗಿ ಲೋಹಿತ್ ರೆಂಜಾಳ ಕಾರ್ಯದರ್ಶಿಯಾಗಿ ಅಜಯ್ ರೆಂಜಾಳ, ಖಜಾಂಚಿಯಾಗಿ ಹರ್ಷಿತ್ ಮಿತ್ತಡ್ಕ ಆಯ್ಕೆ ಯಾದರು.

ಭಜನಾ ಮಂಡಳಿಯ ಗೌರವ ಸಲಹೆಗಾರರಾಗಿ ಕುಮಾರಸ್ವಾಮಿ ರೆಂಜಾಳ, ಜಗನ್ಮೋಹನ ರೈ ಹೈದಂಗೂರು, ದಾಮೋದರ ಪಾಟಾಳಿ ಮಿತ್ತಡ್ಕ, ಪುಟ್ಟಣ್ಣ ಗೌಡ ಬಾಣೂರು, ಸತೀಶ ರಾವ್ ದಾಸರಬೈಲು, ಚಿನ್ನಪ್ಪ ಗೌಡ ಬೇರಿಕೆ, ಸುಬ್ರಹ್ಮಣ್ಯ ಭಟ್ ಬಳ್ಳಕಾನ, ಮೋನಪ್ಪ ಪೂಜಾರಿ ಹೈದಂಗೂರು, ಮಂಜಪ್ಪ ಗೌಡ ಕಾಡುತೋಟ, ಶ್ರೀಮತಿ ರಾಜೇಶ್ವರಿ ಕುಮಾರಸ್ವಾಮಿ ರೆಂಜಾಳ, ಉಪಾಧ್ಯಕ್ಷರಾಗಿ ಅಣ್ಣು ಕಟ್ಟಕೋಡಿ ಜತೆ ಕಾರ್ಯದರ್ಶಿಯಾಗಿ ಪ್ರವೀಣ್ ಬಾಣೂರು, ಸದಸ್ಯರುಗಳಾಗಿ ಲಿಖಿತ್ ಕೊಡಪಾಲ, ದಿನೇಶ್ ಕೊರತ್ತೋಡಿ, ರಾಜೇಶ್ ರೆಂಜಾಳ, ಐತ್ತ ರೆಂಜಾಳ, ರಾಜೇಶ್ ಬೇರಿಕೆ, ರೋಹಿತ್ ಕೊಡಪಾಲ, ಮಂಜುನಾಥ ರೈ ಹೈದಂಗೂರು, ಜಯಪ್ರಕಾಶ್ ಬೇರಿಕೆ, ಜಯರಾಮ್ ಬೇರಿಕೆ, ಜಯರಾಮ ಕೊಚ್ಚಿಕಾನ, ಮನೋಹರ ರೈ ಹೈದಂಗೂರು, ಲಿತೇಶ್ ಬಾಣೂರು, ಕಿರಣ್ ಕಾಡುತೋಟ, ಜನಾರ್ಧನ ಈಂದುಗುಂಡಿ, ಶಶಿವರ್ಮ ಕಾಡುತೋಟ, ಸುಬ್ರಹ್ಮಣ್ಯ ಕುದ್ಕುಳಿ, ಮೋಹನ್ ನಾಯ್ಕ್ ರೆಂಜಾಳ, ಶಶಿಕಾಂತ ಗುಳಿಗಮೂಲೆ, ಸವಿನ್ ಕೊಡಪಾಲ, ಚಂದ್ರಶೇಖರ ಹೈದಂಗೂರು, ನಾರಾಯಣ ಅಜ್ಜಿಕಲ್ಲು, ಪ್ರತೀಕ್ ಬೇರಿಕೆ, ಭರತ್ ಬೊಮ್ಮಾರು, ನಿತೀಶ್ ಎರ್ಮೆಟ್ಟಿ, ಶ್ರೀಮತಿ ಕುಸುಮ ರೆಂಜಾಳ, ಶ್ರೀಮತಿ ಶಶಿಕಲಾ ಪೈಲೂರು, ಶ್ರೀಮತಿ ಪುಷ್ಪಲತ ಮೈರಾಜೆ, ಶ್ರೀಮತಿ ಜಯಲಕ್ಷ್ಮಿ ಕುದ್ಕುಳಿ ಇವರನ್ನು ಆಯ್ಕೆ ಮಾಡಲಾಯಿತು.