ಹರಿಹರ ಪಲ್ಲತಡ್ಕ ಗ್ರಾಮದ ಮಿತ್ತಮಜಲು ನಿವಾಸಿ, ಯಲ್ಲಪಡ್ಕ ಗುಳಿಗರಾಜ ದೈವದ ಪ್ರಧಾನ ಪೂಜಾರಿಯಾಗಿ ಕೆಲಸ ಮಾಡಿದ್ದ ಈಶ್ವರ ಗೌಡ ಮಿತ್ತಮಜಲು ಸ್ವ ಗೃಹದಲ್ಲಿ ಎ..30 ರ ಬೆಳಗ್ಗಿನ ಜಾವ ನಿಧನರಾದರು. ಅವರಿಗೆ 75 ವರ್ಷ ವಯಸ್ಸಾಗಿತ್ತು.









ಮೃತರು ಪತ್ನಿಯರಾದ ಪಾರ್ವತಿ, ಜಾನಕಿ, ಪುತ್ರಿಯರಾದ ಶ್ರೀಮತಿ ಯಶೋದಾ ವಸಂತ, ಶ್ರೀಮತಿ ಯಮುನಾ ಲಕ್ಷ್ಮಣ, ಶ್ರೀಮತಿ ಯಶ್ವಿನಿ ದಯಾನಂದ, ಪುತ್ರ ಯವಿನ್ , ಮೊಮ್ಮಕ್ಕಳು, ಕುಟುಂಬಸ್ಥರು ಮತ್ತು ಬಂಧುಗಳನ್ನು ಅಗಲಿದ್ದಾರೆ.










