ಸುಳ್ಯದ ಕಟ್ಟೆಕಾರ್ ಜಂಕ್ಷನ್ ನಲ್ಲಿ ಕರಿಮಣಿ ತಾಳಿ ಬಿದ್ದು ಹೋಗಿದೆ May 1, 2025 0 FacebookTwitterWhatsApp ಸುಳ್ಯದ ಕಟ್ಟೆಕಾರ್ ಹಾಗೂ ಕೆರೆಮೂಲೆ ರಸ್ತೆಯ ಆಸುಪಾಸಿನಲ್ಲಿ ಕರಿಮಣಿ ತಾಳಿ ಸರ ಬಿದ್ದು ಹೋಗಿರುತ್ತದೆ. ಸಿಕ್ಕಿದವರು ಸುದ್ದಿ ಕಚೇರಿಗೆ ತಲುಪಿಸುವಂತೆ ಕೋರಿದ್ದಾರೆ.