








ಪಂಬೆತ್ತಾಡಿ ಪ್ರಾ.ಕೃ.ಪ.ಸ. ಸಂಘದಿಂದ ನವೋದಯ ಸದಸ್ಯರಿಗೆ ಸಮವಸ್ತ್ರ ವಿತರಣೆ ಏ. 29ರಂದು ನಡೆಯಿತು.
ಸಂಘದ ನಿರ್ದೇಶಕರಾದ ಜಾಕೆ ಮಾಧವ ಗೌಡ, ದಿಲೀಪ್ ಬಿ.ಜಿ, ಶ್ರೀಮತಿ ಮುಕಾಂಬಿಕಾ, ಶ್ರೀಮತಿ ಶ್ರೀರಂಜಿನಿ, ಗುರುವಪ್ಪ, ಸುಳ್ಯ ತಾಲೂಕು ನವೋದಯ ಮೇಲ್ವಿಚಾರಕ ಶ್ರೀಧರ, ಪ್ರೇರಕರಾದ ಗಂಗಾಧರ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪುರುಷೋತ್ತಮ ಶೆಟ್ಟಿ ಮತ್ತು ಸಂಘದ ಸಿಬ್ಬಂದಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.










