








ಆಲೆಟ್ಟಿ ಗ್ರಾಮದ ಕೋಲ್ಚಾರಿನ ಕು.ಸೃಜನಾ ಕೆ ರವರು ಉದ್ಯೋಗ ನಿಮಿತ್ತ ಮೇ.5 ರಂದು ವಿದೇಶ ಪ್ರಯಾಣ ಕೈಗೊಂಡಿರುತ್ತಾರೆ. ಇವರು ಇಂಗ್ಲೇಂಡಿನ ಬಕ್ಕಿಂಗ್ ಹಮ್ಶೈರ್ ನಲ್ಲಿರುವ “ಎಟ್ಕಿನ್ ರಿಯಲಿಸ್ ಕಂಪೆನಿ”ಯಲ್ಲಿ ಕರ್ತವ್ಯಕ್ಕೆ ಹಾಜರಾಗಲು ಪ್ರಯಾಣ ಬೆಳೆಸಿರುತ್ತಾರೆ. ಈಕೆ ಸುಳ್ಯದ ಕೆ.ವಿ.ಜಿ.
ಇಂಜಿನಿಯರಿಂಗ್ ಕಾಲೇಜಿನಲ್ಲಿ ಸಿವಿಲ್ ವಿಭಾಗದಲ್ಲಿ ವ್ಯಾಸಂಗ ಮಾಡಿರುತ್ತಾರೆ. ಆಲೆಟ್ಟಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಪುರುಷೋತ್ತಮ ಗೌಡ ಕೋಲ್ಚಾರು ಮತ್ತು ಶ್ರೀಮತಿ ಸಂಧ್ಯಾ ದಂಪತಿಯ ಪುತ್ರಿ.










