4 ನಾಮಪತ್ರಗಳು ಸಲ್ಲಿಕೆ
ಕನಕಮಜಲು ಗ್ರಾಮ ಪಂಚಾಯತ್ ನಲ್ಲಿ ತೆರವಾಗಿರುವ 1 ಸದಸ್ಯ ಸ್ಥಾನಕ್ಕೆ ಮೇ.25ರಂದು ಚುನಾವಣೆ ನಡೆಯಲಿದೆ.









1 ಸ್ಥಾನಕ್ಕೆ 4 ಮಂದಿ ನಾಮಪತದರ ಸಲ್ಲಿಸಿದ್ದು ಮೇ.12ರಂದು ಜಗನ್ನಾಥ ಮಾಣಿಮಜಲು, ಚಂದ್ರಶೇಖರ ಕುದ್ಕುಳಿ ನಾಮಪತ್ರ ಸಲ್ಲಿಸಿದ್ದರೆ, ಮೇ.14ರಂದು ಹೇಮಚಂದ್ರ ಕುತ್ಯಾಳ ಹಾಗೂ ವಿಜಯಕುಮಾರ್ ನರಿಯೂರು ನಾಮಪತ್ರ ಸಲ್ಲಿಸಿದ್ದಾರೆ.
ಮೇ.17 ನಾಮಪತ್ರ ವಾಪಸು ಪಡೆಯಲು ಕೊನೆಯ ದಿನವಾಗಿದೆ.










