ಲಿಂಗಪ್ಪ ಕೊಡೆಂಕೇರಿ ನಿಧನ

0


ಅರಂತೋಡು ಗ್ರಾಮದ ಕೊಡಂಕೇರಿ ಆಶ್ರಯ ಕಾಲೋನಿ ನಿವಾಸಿ ಲಿಂಗಪ್ಪರವರು ಅಲ್ಪಕಾಲದ ಅಸೌಖ್ಯದಿಂದ ಮೇ. 15 ರಂದು ನಿಧನರಾದರು.
ಅವರಿಗೆ 66 ವರ್ಷ ವಯಸ್ಸಾಗಿತ್ತು.
ಮೃತರು ಪುತ್ರರಾದ ಪವನ್, ಕಿಶೋರ್, ಪುತ್ರಿ ವಿಜಯ ಲಕ್ಷ್ಮಿ ಹಾಗೂ ಕುಟುಂಬಸ್ಥರನ್ನು, ಅಪಾರ ಬಂಧುಗಳನ್ನು ಅಗಲಿದ್ದಾರೆ.