ಬೆಳ್ಳಾರೆ ಕೆ.ಪಿ.ಎಸ್.ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ-2ರ ಫಲಿತಾಂಶ

0

ಕಲಾ ಮತ್ತು ವಾಣಿಜ್ಯ.ಶೇ.100 ವಿಜ್ಞಾನ.ಶೇ.78 ಫಲಿತಾಂಶ

   ಕೆ.ಪಿ.ಎಸ್ ಬೆಳ್ಳಾರೆ ಪದವಿಪೂರ್ವ ವಿಭಾಗದ

ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆ 2ರಲ್ಲಿ ಕಲಾ ಮತ್ತು ವಾಣಿಜ್ಯ ವಿಭಾಗದಿಂದ ಹಾಜರಾದ
ಎಲ್ಲಾ 5 ವಿದ್ಯಾರ್ಥಿಗಳು
ಉತ್ತೀರ್ಣರಾಗಿ ಶೇಕಡಾ 100
ಫಲಿತಾಂಶ ಬಂದಿದೆ.
ವಿಜ್ಞಾನ ವಿಭಾಗದಲ್ಲಿ ಶೇ.78 ಫಲಿತಾಂಶ
ಬಂದಿದ್ದು,ಕಾಲೇಜಿಗೆ ಒಟ್ಟು ಶೇ.95.5 ಫಲಿತಾಂಶ ದಾಖಲಾಗಿದೆ.
ವಾಣಿಜ್ಯ ವಿಭಾಗದಿಂದ ಹಾಜರಾದ
ಫಾತಿಮತ್ ನೆಸಿಯಾ(513)ಹಾಗೂ
ಸಹನಾ ಬಿ.(512)ಇವರುಗಳು ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.