
ಆಲೆಟ್ಟಿ ಗ್ರಾಮದ ಕಲ್ಲೆಂಬಿ ಮನೆತನದ ಹಿರಿಯರಾದ ಕಾರ್ಯಪ್ಪ ಗೌಡ ಕಲ್ಲೆಂಬಿಯವರು ಇಂದು ಮುಂಜಾನೆ ನಿಧನರಾದರು. ಅವರಿಗೆ 74 ವರ್ಷ ವಯಸ್ಸಾಗಿತ್ತು.
ಮೃತರು ಪತ್ನಿ ಶ್ರೀಮತಿ ರುಕ್ಮಿಣಿ ಹಾಗೂ ಮೂವರು ಪುತ್ರರಾದ ಹರಿಪ್ರಸಾದ್ ಕಲ್ಲೆಂಬಿ, ಕಿರಣ್ ಕಲ್ಲೆಂಬಿ, ಮಿಥುನ್ ಕಲ್ಲೆಂಬಿ ಮತ್ತು ಸಹೋದರ,ಸಹೋದರಿಯನ್ನು ಹಾಗೂ ಕುಟುಂಬಸ್ಥರನ್ನು, ಬಂಧು ಮಿತ್ರರನ್ನು ಅಗಲಿದ್ದಾರೆ. ಮೃತರು ಪ್ರಸ್ತುತ ಕಲ್ಲೆಂಬಿ ಕುಟುಂಬದ ಯಜಮಾನರಾಗಿದ್ದರು.
























