ಇತಿಹಾಸ ಪ್ರಸಿದ್ದ ಆಧಿ ನಾಗಬ್ರಹ್ಮ ಕೋಟಿ ಚೆನ್ನಯ್ಯ ಗರಡಿ ಎಣ್ಮುರಿನಲ್ಲಿ ಮೇ 24 ರಂದು ಪತ್ತನಾಜೆ ಕಾರ್ಯಕ್ರಮವು ಅನುವಂಶಿಕ ಆಡಳಿತದಾರ ಕಟ್ಟಬೀಡು ರಾಮಕೃಷ್ಣ ಶೆಟ್ಟಿ ಯವರ ನೇತೃತ್ವದಲ್ಲಿ ನಡೆಯಿತು.









ಸಾಂಪ್ರದಾಯದಂತೆ ಈ ಕಾರ್ಯಕ್ರಮ ನಡೆದ ಬಳಿಕ ಚೌತಿ ಯವರೆಗೆ ತಂಬಿಲ ಸೇವೆ ಇರುವುದಿಲ್ಲ ಹಾಗೂ ಬಾಗಿಲು ಹಾಕಲಾಗುತ್ತದೆ. ಮುಂಚಿತವಾಗಿ ತಿಳಿಸಿದ್ದಲ್ಲಿ ಪ್ರಾರ್ಥನೆ ಸಲ್ಲಿಸುವ ಅವಕಾಶ ಇರುತ್ತದೆ. ಚೌತಿಯಂದು ಬಾಗಿಲು ತೆರೆದು ತಂಬಿಲ ಸೇವೆ ಇರುತ್ತದೆ.
ವರದಿ : ಸಂಕಪ್ಪ ಸಾಲಿಯಾನಲೆಕ್ಕಾಡಿ










