ಪೆರುವಾಜೆ ಕುಂಡಡ್ಕದಲ್ಲಿ ಕೊಚ್ಚಿ ಹೋದ ಡಾಮರು ರಸ್ತೆ – ಅಪಾರ ಹಾನಿ

0

ಪೆರುವಾಜೆ ಗ್ರಾಮದ ಕುಂಡ್ಕದಲ್ಲಿ ಬೀಕರ ಮಳೆಗೆ ಡಾಮರು ರಸ್ತೆಯೇ ಕೊಚ್ಚಿ ಹೋದ ಘಟನೆ ನಡೆದಿದೆ. ಕುಂಡಡ್ಕ ಚೆನ್ನಾವರ ಸೇತುವೆ ಬಳಿ ಹೊಸದಾಗಿ ಡಾಮರೀಕರಣವಾದ ರಸ್ತೆ ಹೊಳೆಯ ಮಳೆ ನೀರಿ ಉಕ್ಕಿ ಹರಿದ ಪರಿಣಾಮ ಡಾಮರು ರಸ್ತೆ ಕೊಚ್ಚಿ ಹೋಗಿದ್ದು ಅಪಾರ ನಷ್ಟವಾಗಿರುವುದಾಗಿ ತಿಳಿದು ಬಂದಿದೆ.
ಶಾಸಕಿ ಭಾಗೀರಥಿ ಮುರುಳ್ಯರವರು ಸ್ಥಳಕ್ಕೆ ಭೇಟಿ ನೀಡಿ ಹಾನಿಯಾದ ಬಗ್ಗೆ ಪರಿಶೀಲನೆ ನಡೆಸಿರುವುದಾಗಿ ತಿಳಿದು ಬಂದಿದೆ.