

ಕುಕ್ಕಟ್ಟೆ ಶ್ರೀ ಕಾಳಿಕ ಪರಮೇಶ್ವರಿ ಭದ್ರಕಾಳಿ ದೇವಸ್ಥಾನದ ಸುತ್ತು ಪೌಲಿಯ ಜೀರ್ಣೋದ್ದಾರ ಪ್ರಯುಕ್ತ ಗುದ್ದಲಿ ಪೂಜೆ ಇಂದು ನಡೆಯಿತು.
ಶಾಸಕಿ ಕು.ಭಾಗೀರಥಿ ಮುರುಳ್ಯ ಗುದ್ದಲಿ ಪೂಜೆ ನೆರವೇರಿಸಿದರು. ವೇದಮೂರ್ತಿ ಕೇಶವ ತಂತ್ರಿಯವರು ವೈಧಿಕ ಕಾರ್ಯಕ್ರಮ ನೆರವೇರಿಸಿದರು.
ಈ ಸಂದರ್ಭದಲ್ಲಿ ಆಡಳಿತ ಸಮಿತಿ, ಉತ್ಸವ ಸಮಿತಿ, ಜೀರ್ಣೋದ್ದಾರ ಸಮಿತಿ ಸರ್ವ ಸದಸ್ಯರು, ಭಕ್ತ ಜನರು ಉಪಸ್ಥಿತರಿದ್ದರು.















ವರದಿ: ಎಎಸ್‌ಎಸ್










