ಇನ್ನಷ್ಟು ಕುಸಿದರೆ ಅಪಾಯಕಾರಿ
ಬೆಳ್ಳಾರೆ – ಚೂಂತಾರು- ಶೇಣಿ ರಸ್ತೆಯ ತಂಟೆಪ್ಪಾಡಿ ಬಳಿ ರಸ್ತೆ ಬದಿ ಕುಸಿತ ಉಂಟಾಗಿ ರಸ್ತೆ ಸಂಚಾರಕ್ಕೆ ಸಂಚಕಾರ ಉಂಟಾಗುವ ಭೀತಿ ಒದಗಿ ಬಂದಿದೆ.








ಜೆ.ಜೆ.ಎಂ ನ ಪೈಪ್ ಲೈನ್ ನ್ನು ಅವೈಜ್ಞಾನಿಕವಾಗಿ ಹಾಕಿರುವುದೇ ಈ ಅವಾಂತರಕ್ಕೆ ಕಾರಣವಾಗಿದೆ. ಸ್ಥಳೀಯರಾದ ಸೂರ್ಯಲತಾ ರೈ ಅವರ ಕೃಷಿ ಭೂಮಿಗೂ ಇದರಿಂದ ಬಹಳಷ್ಟು ತೊಂದರೆ ಉಂಟಾಗಿದೆ. ಸಂಬಂಧಿಸಿದವರು ಸೂಕ್ತ ಕ್ರಮ ಕೈಗೊಳ್ಳುವಂತೆ ಕೋರಲಾಗಿದೆ.










