ಪೆರಾಜೆ : ಹೊದ್ದೆಟ್ಟಿಯಲ್ಲಿ ಕಂಪೌಂಡ್ ಕುಸಿತ June 17, 2025 0 FacebookTwitterWhatsApp ಭಾರೀ ಮಳೆಗೆ ಮನೆಯ ಅಂಗಳದ ಬದಿಯ ಕಾಂಪೌಂಡ್ ಕುಸಿತ ಪೆರಾಜೆ ಗ್ರಾಮದ ಕುಂಬಳಚೇರಿ ಚಿದಾನಂದ ಹೊದ್ದೆಟ್ಟಿಯವರ ಅಂಗಳ ಬದಿಯ ಕಾಂಪೌಂಡ್ ಜರಿದು ಹಾನಿಯಾಗಿದೆ.