
ಅಂಜಲಿ ಮೌಂಟೇಸರಿ ಸ್ಕೂಲ್ ನಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆ ಆಚರಿಸಲಾಯಿತು.
ಕಾರ್ಯಕ್ರಮವನ್ನು ಯೋಗ ತರಬೇತಿದಾರರಾದ ಶ್ರೀಮತಿ ಪ್ರಶ್ವಿಜ ಸಂತೋಷ ರವರು ಉದ್ಘಾಟಿಸಿ ಮಕ್ಕಳಿಗೆ ಪ್ರಾಣಿಗಳ ಯೋಗ ಪೋಶ್ಚರ್ ಅನ್ನು ಕಲಿಸಿ ಮ್ಯೂಸಿಕ್ ನೊಂದಿಗೆ ಕುಣಿಸಿದರು.
















ವೇದಿಕೆಯಲ್ಲಿ ಸಂಸ್ಥೆಯ ಸಂಚಾಲಕಿಯರಾದ ಶ್ರೀಮತಿ ಗೀತಾಂಜಲಿ ಅವರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಶ್ರೀಮತಿ ನಿರ್ಮಲ ರವರು ನಿರೂಪಿಸಿ ಶ್ರೀಮತಿ ಫಬಿದಾ ಸ್ವಾಗತಿಸಿ ಶ್ರೀಮತಿ ರೂಪ ವಂದಿಸಿದರು.ಶಾಲೆಯ ಪುಟಾಣಿಗಳು ಪ್ರಾರ್ಥಿಸಿದರು.











