ಸ.ಕಿ.ಪ್ರಾ ಶಾಲೆ ವಾಲ್ತಾಜೆ ಯ ಶಾಲಾ ಮಂತ್ರಿ ಮಂಡಲ ರಚನೆ

0

ಸ .ಕಿ.ಪ್ರಾ ಶಾಲೆ ವಾಲ್ತಾಜೆ ಯ ಶಾಲಾ ಮಂತ್ರಿ ಮಂಡಲವು ಜೂ.14ರಂದು ಚುನಾವಣೆಯ ಮೂಲಕ ರಚನೆ ಮಾಡಲಾಯಿತು.

ಶಾಲೆಯ ನೂತನ ವಿದ್ಯಾರ್ಥಿ ನಾಯಕನಾಗಿ ಹವ್ಯಾಸ್ ಕೆ.ಟಿ. ಉಪಮುಖ್ಯಮಂತ್ರಿಯಾಗಿ ಮಣಿಪ್ರಸಾದ್ ಕೆ.ಸಿ., .ಶಿಕ್ಷಣ ಹಾಗೂ ಹಣಕಾಸು ಮಂತ್ರಿಯಾಗಿ ಶೈನಿ ಕೆ.ಕೆ., ಸ್ವಚ್ಛತೆ ಹಾಗೂ ಆರೋಗ್ಯ ಮಂತ್ರಿಯಾಗಿ ಶಾಂತ ಕೆ., ಆಹಾರ ಮಂತ್ರಿಯಾಗಿ ಧೋಷಿತ್, ಕ್ರೀಡಾ ಮಂತ್ರಿಯಾಗಿ ಅಧೀಶ್ ಬಿ. ಯಸ್. ರಕ್ಷಣಾ ಮಂತ್ರಿಯಾಗಿ ಅನ್ವಿತ್ ವಿ., ಕಾನೂನು ಮಂತ್ರಿಯಾಗಿ ಮಣಿ ಪ್ರಸಾದ್ ಕೆ.ಸಿ., ಗ್ರಂಥಾಲಯ ಮಂತ್ರಿಯಾಗಿ ರಿತ್ವಿಕಾ ಸಿ.ಕೆ., ನೀರಾವರಿ ಮಂತ್ರಿಯಾಗಿ ಹವ್ಯಾಸ್.ಕೆ.ಟಿ, ತೋಟಗಾರಿಕೆ ಮಂತ್ರಿಯಾಗಿ ಲತೀಶ್, ವಿರೋಧ ಪಕ್ಷದ ನಾಯಕಿಯಾಗಿ ರಿತ್ವಿಕಾ ಸಿ.ಕೆ. ಆಯ್ಕೆಯಾಗಿದ್ದಾರೆ.

ಈ ಸಂದರ್ಭ ದಲ್ಲಿ ಶಾಲಾ ಶಿಕ್ಷಕರು ಉಪಸ್ಥಿತರಿದ್ದರು.