ಕೊಡಗು ಸಂಪಾಜೆ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಉಚಿತ ನೋಟ್ ಬುಕ್ ವಿತರಣೆ

0

ಸಂಪಾಜೆ ಕೊಡಗು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ರಾಜೇಶ್ ಅಂಬಟೆ ಕಜೆ ಇವರಿಂದ ಉಚಿತ ನೋಟ್ ಬುಕ್, ( ಪೆನ್ , ಪೆನ್ಸಿಲ್) ವಿತರಣಾ ಕಾರ್ಯಕ್ರಮವು ಜೂ.24 ರಂದು ಶಾಲಾ ಆವರಣದಲ್ಲಿ ನಡೆಯಿತು.

ಈ ಸಂದಭದಲ್ಲಿ ಶಾಲಾ ಎಸ್. ಡಿ.ಎಂ.ಸಿ ಅಧ್ಯಕ್ಷ ಶ್ರೀಧರ್ ಪಡ್ಪು , ಮುಖ್ಯೋಪಾಧ್ಯಾಯರು , ಕವಿತ ಕುಮಾರಿ ಸಹಶಿಕ್ಷಕ ವೃಂದ , ವಿದ್ಯಾರ್ಥಿಗಳು ಉಪಸ್ಥಿತರಿದ್ದರು