ದೇವಚಳ್ಳ ಗ್ರಾಮದ ವಾಲ್ತಾಜೆ – ಬಲ್ಕಜೆ ಯಲ್ಲಿ ಶೇಷಕುಮಾರ್ ಪಾರೆಪ್ಪಾಡಿ ಅವರು ನೂತನವಾಗಿ ನಿರ್ಮಿಸಿದ ಮನೆಯ ಗೃಹ ಪ್ರವೇಶ ಕಾರ್ಯಕ್ರಮ ಅನಿವಾರ್ಯ ಕಾರಣಗಳಿಂದ ಮುಂದೂಡಲಾಗಿದೆ.















ಈ ಹಿಂದೆ ನಿಗಧಿಯಾಗಿದ್ದ ಜುಲೈ 7 ರ ಬದಲಾಗಿ ಜುಲೈ 12 ಶನಿವಾರ ಮಾಡುವುದೆಂದು ತೀರ್ಮಾನಿಸಿದ್ದು . ಆಮಂತ್ರಿತರು ಇದನ್ನು ಪರಿಗಣಿಸುವಂತೆ ಕೋರಲಾಗಿದೆ.










