ಐ.ಟಿ.ಐ ಸಂಸ್ಥೆಯ ಉಪನ್ಯಾಸಕ ವರ್ಗದವರಿಂದ ಪ್ರಾಂಶುಪಾಲರಿಗೆ ಹಾಗೂ ಉಪಪ್ರಾಂಶುಪಾಲರಿಗೆ ಅಭಿನಂದನೆ

ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ಕಮಿಟಿ ‘ಬಿ’ ಇದರ ಆಡಳಿತಕ್ಕೊಳಪಟ್ಟ ಕೆವಿಜಿ ಐಟಿಐ ಯ ನೂತನ ಪ್ರಾಂಶುಪಾಲರಾಗಿ ದಿನೇಶ್ ಮಡ್ತಿಲ ಹಾಗೂ ಉಪಪ್ರಾಂಶುಪಾಲರಾಗಿ ಶ್ರೀಮತಿ ಗುಣರತ್ನರವರು ಜೂ.2 ರಂದು ಅಧಿಕಾರ ಸ್ವೀಕರಿಸಿದ್ದು ಇವರನ್ನು ಕೆವಿಜಿ ಐಟಿಐ. ಸಂಸ್ಥೆಯ ಉಪನ್ಯಾಸಕ ವರ್ಗದವರು ಹೂಗುಚ್ಚ ನೀಡಿ ಅಭಿನಂದಿಸಿದರು.















ಕಿರಿಯ ತರಬೇತಿ ಅಧಿಕಾರಿಗಳಾದ ವಲ್ಲೀಶ ಡಿ, ಹೊನ್ನಪ್ಪ ಕೆ,ವಿಷ್ಣುಮೂರ್ತಿ ಎಂ.ಕೆ, ಶ್ರೀಧರ ಕೆ,ಭಾಸ್ಕರ ಕೆ,ನಿಖಿಲ್ ಕೆ,
ಕಚೇರಿ ಸಿಬ್ಬಂದಿಗಳಾದ ಶ್ರೀಮತಿ ನಳಿನಿ,ಶ್ರೀಮತಿ ಹೇಮಾವತಿ,ಸುಧಾಕರ ಎಂ.ಜಗದೀಶ ಯು. ರವರು ಹೂಗುಚ್ಛ ನೀಡಿ ಅಭಿನಂದಿಸಿದರು.

ಈ ಸಂದರ್ಭದಲ್ಲಿ ನಿವೃತ್ತ ಪ್ರಾಂಶುಪಾಲರಾದ ಚಿದಾನಂದ ಗೌಡ ಬಾಳಿಲ ಉಪಸ್ಥಿತರಿದ್ದರು.
ಕಿರಿಯ ತರಬೇತಿ ಅಧಿಕಾರಿ ಪ್ರವೀಣ್ ಕುಮಾರ್ ಕೆ.ಎಸ್.ಸ್ವಾಗತಿಸಿ,ವಂದಿಸಿದರು.










