














ಕಳಂಜ ಗ್ರಾಮದ ತಂಟೆಪ್ಪಾಡಿ ಸೀತಾರಾಮ ಭಟ್ ಜು. 6ರಂದು ಸ್ವಗೃಹದಲ್ಲಿ ನಿಧನರಾದರು. ಇವರಿಗೆ 75 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ ಶ್ರೀಮತಿ ಲೀಲಾವತಿ, ಪುತ್ರ ಗಣೇಶ್ ತಂಟೆಪ್ಪಾಡಿ, ಪುತ್ರಿಯರಾದ ಶ್ರೀಮತಿ ಮಧುಶ್ರೀ ಶ್ರೀರಾಮ ಬೆಂಗಳೂರು, ಶ್ರೀಮತಿ ಗೀತಾಲಕ್ಷ್ಮಿ ಪರಮೇಶ್ವರ ಎಡನೀರು, ಸಹೋದರ ಶಿವರಾಮ ಭಟ್ ತಂಟೆಪ್ಪಾಡಿ ಸೇರಿದಂತೆ ಮೊಮ್ಮಕ್ಕಳು, ಕುಟುಂಬಸ್ಥರು, ಬಂಧು ಮಿತ್ರರನ್ನು ಅಗಲಿದ್ದಾರೆ










