ಗೋವಿಂದ ನಾಯ್ಕ್ ಬಳ್ಳಕಾನ ನಿಧನ

0

ಮರ್ಕಂಜ ಗ್ರಾಮದ ಬಳ್ಳಕಾನ – ಪೊಯ್ಯೆಗುಂಡಿ ಗೋವಿಂದ ನಾಯ್ಕರು ಜು.2ರಂದು ನಿಧನರಾದರು. ಅವರಿಗೆ 65 ವರ್ಷ ವಯಸ್ಸಾಗಿತ್ತು.

ಮೃತರು ಪತ್ನಿ ಶ್ರೀಮತಿ ಗಿರಿಜಾ, ಪುತ್ರ ಶಿವರಾಜ, ಪುತ್ರಿಯರಾದ ಶ್ರೀಮತಿ ಸೀಮಾ ಅಶೋಕ್ ಗೂಡಿಂಜ, ಶ್ರೀಮತಿ ಚೈತ್ರ ಶಿವಪ್ಪ ಕೊಲ್ಯ, ಶ್ರೀಮತಿ ಸ್ಮಿತಾ ಸತೀಶ್, ಸೊಸೆ, ಮೊಮ್ಮಕ್ಕಳು ಹಾಗೂ ಬಂಧುಗಳನ್ನು ಅಗಲಿದ್ದಾರೆ.