ನರೇಂದ್ರ ಮೋದಿ ಅವರ ಕೇಂದ್ರ ಸರಕಾರ ಯಶಸ್ವಿಯಾಗಿ 11 ವರ್ಷಗಳನ್ನು ಪೂರೈಸಿದ ಸಂದರ್ಭದಲ್ಲಿ ಸಂಕಲ್ಪದಿಂದ ಸಾಧನೆಯಡೆಗೆ ಕಾರ್ಯಕ್ರಮದ ಅಂಗವಾಗಿ ವಿಶ್ವ ಪರಿಸರ ದಿನಾಚರಣೆಯನ್ನು ಅರಂತೋಡು ಶಕ್ತಿಕೇಂದ್ರದಲ್ಲಿ ಜುಲೈ 9 ರಂದು ಆಚರಿಸಲಾಯಿತು .
















ಬೂತ್ ಕಾರ್ಯದರ್ಶಿ UM ಕಿಶೋರ್ ಕುಮಾರ್ ಉಳುವಾರು ಅವರ ಜಮೀನಿನಲ್ಲಿ ಗಿಡ ನೆಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಈ ಸಂದರ್ಭದಲ್ಲಿ ಸಂಕಲ್ಪದಿಂದ ಸಾಧನೆ ಎಡೆಗೆ ಕಾರ್ಯಕ್ರಮದ ಜಿಲ್ಲಾ ಸಂಚಾಲಕರಾದ ಹರೀಶ್ ಕಂಜಿಪಿಲಿ, ಸುಳ್ಯ ಮಂಡಲ ಸಮಿತಿಯ ಪ್ರಧಾನ ಕಾರ್ಯದರ್ಶಿಗಳಾದ ವಿನಯಕುಮಾರ್ ಕಂದಡ್ಕ, ಮಂಡಲ ಕೋಶಾಧಿಕಾರಿ ಸುಭೋದ್ ಶೆಟ್ಟಿ ಮೇನಾಲ, ಅರಂತೋಡು ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾದ ಸಂತೋಷ್ ಕುತ್ತ ಮೊಟ್ಟೆ . ಗ್ರಾಮ ಪಂಚಾಯತ್ ಅಧ್ಯಕ್ಷರಾದ ಕೇಶವ ಅಡ್ತಲೆ, ತಾಲೂಕು ಭಜನಾ ಪರಿಷತ್ತಿನ ಅಧ್ಯಕ್ಷರಾದ ಸೋಮಶೇಖರ್ ಪೈಕ, ಗುತ್ತಿಗಾರು ಮಾಹಾ ಶಕ್ತಿ ಕೇಂದ್ರದ ಕಾರ್ಯದರ್ಶಿ ಸತೀಶ್ ನಾಯ್ಕ ಮಂಡಲ ಸಮಿತಿಯ ಉಪಾಧ್ಯಕ್ಷರು ಶಿವಾನಂದ ಕುಕ್ಕುಂಬಳ, ಮಂಡಲ ಕಾರ್ಯದರ್ಶಿ ಪುಷ್ಪಾ ಮೇದಪ್ಪ ಮಹಿಳಾ ಮೋರ್ಚಾದ ಕಾರ್ಯದರ್ಶಿ ಮತ್ತು ಮಹಾಶಕ್ತಿ ಕೇಂದ್ರದ ಮಹಿಳಾ ಪ್ರಮುಖ್ ಭಾರತಿ ಪುರುಷೋತ್ತಮ್ , ಶಕ್ತಿಕೇಂದ್ರದ ಅಧ್ಯಕ್ಷರಾದ ಲೋಹಿತ್ ಕಲ್ಲುಗದ್ದೆ, SDMC ಅಧ್ಯಕ್ಷರಾದ ಸುರೇಶ್ ಉಳುವಾರು,ದುರ್ಗಾ ವಾಹಿನಿಯ ಮಾತೃ ಶಕ್ತಿ ಪ್ರಮುಖ್ ರಾದ ರೀನಾ ಚಂದ್ರಶೇಖರ್, ಪಂಚಾಯತ್ ಸದಸ್ಯರಾದ ಮಾಲಿನಿ ವಿನೋದ್, ಹರಿಣಿ ದಿನೇಶ್, ಬೂತುಗಳ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳಾದ ಮನ್ವಿತ್ ಕಲ್ಲುಗದ್ದೆ, ಯತಿನ್ ಕಲ್ಲುಮುಟ್ಲು, ಗಣೇಶ್ ಉಳುವಾರು, ಶಶಿಧರ ದೇರಾಜೆ, UM ಕಿಶೋರ್ ಕುಮಾರ್, ಪ್ರವೀಣ್ ಉಳುವಾರು, ಪ್ರಸನ್ನ ಅಜ್ಜನಗದ್ದೆ, ಚರಣ್ ಆಡ್ಕಬಳೆ, ಹಾಗೂ ಕಾರ್ಯಕರ್ತರು, ಮತ್ತು ಅನನ್ಯ ಜವಾಬ್ದಾರಿಯ ಕಾರ್ಯಕರ್ತರು ಉಪಸ್ಥಿತರಿದ್ದರು.










