ನೆಲ್ಲೂರು ಕೆಮ್ರಾಜೆ: ವಿಶ್ವ ಪರಿಸರ ದಿನಾಚರಣೆ

0

ವಿಶ್ವ ಪರಿಸರ ದಿನಾಚರಣೆ ಮತ್ತು ನರೇಂದ್ರ ಮೋದಿಜಿಯವರ ಸರಕಾರಕ್ಕೆ11 ವರ್ಷ ಪೂರೈಸಿದ ಸಂದರ್ಭದಲ್ಲಿ ನೆಲ್ಲೂರು ಕೆಮ್ರಾಜೆ ಗ್ರಾಮದ ಬೊಳ್ಳಜೆ ಬೂತ್ ನ ವೇಣುಗೋಪಾಲ ಮಂದ್ರಪ್ಪಾಡಿ ಅವರ ಜಮೀನಿನಲ್ಲಿ ಗಿಡ ನೆಡುವ ಕಾರ್ಯಕ್ರಮ ನಡೆಯಿತು. ಅಭಿಯಾನದ ನೇತೃತ್ವವನ್ನು ಮೋದಿಜಿಯವರ ಸಂಕಲ್ಪದಿಂದ ಸಾಧನೆಯೆಡೆಗೆ ಕಾರ್ಯಕ್ರಮದ ಜಿಲ್ಲಾ ಸಂಚಾಲಕರಾದ ಹರೀಶ್ ಕಂಜಿಪಿಲಿ ಅವರು ವಹಿಸಿದ್ದರು. ಕಾರ್ಯಕ್ರಮದಲ್ಲಿ ಪಕ್ಷದ ಪ್ರಮುಖರು ಮತ್ತು ಕಾರ್ಯಕರ್ತರು ಮತ್ತು ಮಾತೆಯರು ಭಾಗವಹಿಸಿದ್ದರು.