ಜು. 20: ಬೂಡು ಗದ್ದೆಯಲ್ಲಿ ಸುಳ್ಯ ದಸರಾ -2025 ಅಂಗವಾಗಿ ಕೆಸರ್ ಡ್ ಒಂಜಿ ದಿನ ಕಾರ್ಯಕ್ರಮ

0

ಪೂರ್ವತಯಾರಿಗಾಗಿ ಗದ್ದೆಯನ್ನು ವೀಕ್ಷಣೆ ಮಾಡಿದ ಸಂಘಟಕರು

ಜುಲೈ 20ರಂದು ಸುಳ್ಯದ ಕೇರ್ಪಳ ಬೂಡು ಭಗವತಿ ದೇವಸ್ಥಾನದ ಮುಂಭಾಗದ ಗದ್ದೆಯಲ್ಲಿ ದಸರಾ 2025ರ ಅಂಗವಾಗಿ ಕೇಸರ್ ಡ್ ಒಂಜಿ ದಿನ ಕೆಸರುಗದ್ದೆ ಕ್ರೀಡಾ ಕೂಟ ನಡೆಯಲಿದ್ದು, ಶಾರದಾಂಬ ಸಮೂಹ ಸಂಸ್ಥೆಯ ಪದಾಧಿಕಾರಿಗಳು ಸ್ಥಳ ವೀಕ್ಷಣೆ ನಡೆಸಿ ಪೂರ್ವ ತಯಾರಿ ಕುರಿತು ಚರ್ಚಿಸಿದರು.