ಡಾ. ಮಂಜುನಾಥ್ ಕೊಯಿಲಕ್ಕೆ ವರ್ಗಾವಣೆ

0


ಕಳೆದ 13 ವರ್ಷಗಳಿಂದ ಪಂಜ ಸರಕಾರಿ ಆಸ್ಪತ್ರೆಯಲ್ಲಿ ವೈದ್ಯಾಧಿಕಾರಿಯಾಗಿದ್ದ ಡಾ. ಮಂಜುನಾಥ್ ಸಿ.ಯವರು ಕಡಬ ತಾಲೂಕಿನ ಕೊಯಿಲ ಸರಕಾರಿ ಆಸ್ಪತ್ರೆಗೆ ವೈದ್ಯಾಧಿಕಾರಿಯಾಗಿ ವರ್ಗಾವಣೆಗೊಂಡಿದ್ದಾರೆ.