ಜು. 13: ಬೀದಿಗುಡ್ಡೆಯಲ್ಲಿ ಡಾ. ಗ್ರೀಷ್ಮ ಆರ್ನೋಜಿಯವರ ಸಂಪೂರ್ಣ ಕ್ಲಿನಿಕ್ ಶುಭಾರಂಭ

0

ಕಡಬದಲ್ಲಿ ಸಂಪೂರ್ಣ ಪಾಲಿ ಕ್ಲಿನಿಕ್ ಹೊಂದಿರುವ ಡಾ. ಗ್ರೀಷ್ಮರವರ ಸಂಪೂರ್ಣ ಕ್ಲಿನಿಕ್ ಅವರ ಹುಟ್ಟೂರಾದ ಬೀದಿಗುಡ್ಡೆಯಲ್ಲಿ ಜು. 13ರಂದು ಬೆಳಿಗ್ಗೆ 10.00 ಗಂಟೆಗೆ ಶುಭಾರಂಭಗೊಳ್ಳಲಿದೆ.