














ಸುಳ್ಯ ಶ್ರೀ ರಾಂಪೇಟೆಯ ಕುರುಂಜಿಕಾರ್ಸ್ ವಿಶ್ವ ಸೆಂಟ್ರಲ್ ನಲ್ಲಿ ಲವನ್ ಬೇರ್ಪಡ್ಕ ಮಾಲಕತ್ವದ ಲವನ್ ಮೊಬೈಲ್ ಜು.11ರಂದು ಶುಭಾರಂಭಗೊಂಡಿತು.
ಬೆಳಿಗ್ಗೆ ಗಣಹವನದೊಂದಿಗೆ ಶುಭಾರಂಭಗೊಂಡಿತು.ಬಂಧುಗಳು, ಹಿತೈಷಿಗಳು ಆಗಮಿಸಿ ಶುಭ ಹಾರೈಸಿದರು. ಇಲ್ಲಿ ವಿವಿಧ ರೀತಿಯ ಸ್ಮಾರ್ಟ್ ಫೋನ್ ಗಳು, ಸ್ಮಾರ್ಟ್ ಗ್ಯಾಸೆಟ್ ಗಳು ಮತ್ತು ಆಕ್ಸ ಸರೀಸ್ ಗಳು ಲಭ್ಯವಿದೆ. ಎಲ್ಲಾ ರೀತಿಯ ಮೊಬೈಲ್ ಗಳನ್ನು ರಿಪೇರಿ ಮಾಡಿ ಕೊಡಲಾಗುವುದು ಎಂದು ಮಾಲಕರು ತಿಳಿಸಿದ್ದಾರೆ.










