ಪಡ್ಪಿನಂಗಡಿ : ಗುರುವಂದನಾ ಕಾರ್ಯಕ್ರಮ

0

ಕಲ್ಮಡ್ಕ ಗ್ರಾಮದ ಪಡ್ಪಿನಂಗಡಿ ಬೂಟ್ ಮಟ್ಟದ ಬಿಜೆಪಿ ಕಾರ್ಯಕರ್ತರಿಂದ ಗುರುಪೂರ್ಣಿಮೆಯ ಸಲುವಾಗಿ ರಾಜ್ಯ ಪ್ರಶಸ್ತಿ ಪುರಸ್ಕೃತ ನಿವೃತ್ತ ಶಿಕ್ಷಕ ವಾಸುದೇವ ನಡ್ಕರವರಿಗೆ ಗೌರವಾರ್ಪಣೆ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದಲ್ಲಿ ಕಾರ್ಯಕರ್ತರಾದ ಲಕ್ಷ್ಮೀನಾರಾಯಣ ನಡ್ಕ, ಬೂತ್ ಅಧ್ಯಕ್ಷ ಚಂದ್ರಶೇಖರ ಅಳಕೆ, ಕಾರ್ಯದರ್ಶಿ ಚಂದ್ರಶೇಖರ ಪುಚ್ಚಮ, ಕಾರ್ಯಪ್ಪ ಗೌಡ ಅಕ್ರಿಕಟ್ಟೆ, ಬೆಳ್ಯಪ್ಪ ಗೌಡ ದೇರೆಟಿ, ರವೀಂದ್ರ ಬಿ, ಧರ್ಮಪಾಲ ನಡ್ಕ, ಆನಂದ ಗೌಡ ಅಕ್ರಿಕಟ್ಟೆ, ಜಯರಾಜ ನಡ್ಕ ಮೊದಲಾದವರು ಉಪಸ್ಥಿತರಿದ್ದರು.