ಅಜ್ಜಾವರ ಗ್ರಾಮದ ಅಟ್ಲೂರಿನಲ್ಲಿ ವಿಶ್ವಕರ್ಮ ವುಡ್ ಇಂಡಸ್ಟ್ರೀಸ್ ಶುಭಾರಂಭ

0

ಅಜ್ಜಾವರ ಗ್ರಾಮದ ಅತ್ಯಡ್ಕ – ಅಟ್ಲೂರಿನಲ್ಲಿ ಪದ್ಮನಾಭ ಆಚಾರ್ಯ ಮತ್ತು ಮದನ್ ಆಚಾರ್ಯ ರ ಪಾಲುದಾರಿಕೆಯಲ್ಲಿ ವಿಶ್ವಕರ್ಮ ವುಡ್ ಇಂಡಸ್ಟ್ರೀಸ್ ಜು.10ರಂದು ಶುಭಾರಂಭಗೊಂಡಿದೆ.

ಸಂಸ್ಥೆಯಲ್ಲಿ ಕಿಟಕಿ, ದಾರಂದ, ಮಂಚ, ಸೋಫಾ ಸೆಟ್, ಡೈನಿಂಗ್ ಟೇಬಲ್, ಟೀಪಾಯಿ, ಇಂಟೀರಿಯಲ್, ಮಾಡಿನ‌ ಕೆಲಸ‌ ಅಲ್ಲದೆ ಪೀಠೋಪಕರಣ ಕೆಲಸ‌ಮಾಡಿ ಕೊಡಲಾಗುವುದು ಎಂದು‌ ಪಾಲುದಾರರು ತಿಳಿಸಿದ್ದಾರೆ.