
ಭಾರತೀಯ ಜನತಾ ಪಕ್ಷದ ಸುಬ್ರಹ್ಮಣ್ಯ ಶಕ್ತಿ ಕೇಂದ್ರದ ವತಿಯಿಂದ ಸುಬ್ರಹ್ಮಣ್ಯ ಪರಿಸರದ ಗುರುಗಳನ್ನು ಸನ್ಮಾನಿಸುವ ಕಾರ್ಯಕ್ರಮ ಜು.10 ರಂದು ನಡೆಯಿತು.





ಸುಬ್ರಹ್ಮಣ್ಯ ಮಠದ ಡಾ. ವಿದ್ಯಾಪ್ರಸನ್ನ ಶ್ರೀಗಳನ್ನು, ಆಶೋಕ್ ಕುಮಾರ್ ಮೂಲೆಮನೆ, ಶಿವಕುಮಾರ್ ಹೊಸೋಳಿಕೆ, ಸುಬ್ರಹ್ಮಣ್ಯ ಅತ್ಯಾಡಿ, ಕೇಶವ ಭಟ್, ಎಸ್.ಎನ್ ಭಟ್, ಎಸ್.ಎನ್ ಉಡುಪ, ರಾಮ ಶರ್ಮ, ಕೆ.ಆರ್. ಶೆಟ್ಟಿಗಾರ್, ಉದಯ ಕುಮಾರ್, ದೊಡ್ಡಣ್ಣ ಗೌಡ, ಮುತ್ತಯ್ಯ ಗೌಡ, ಬಾಲಕೃಷ್ಣ ಪೈ, ನೀಲಪ್ಪ ಗೌಡ, ತಿಲಕ ಎ.ಎ., ಶ್ರೀಮತಿ ಶಾಂತಿ ನೀಲಪ್ಪ ಗೌಡ, ವಿಶ್ವನಾಥ ನಡುತೋಟ, ಶ್ರೀಮತಿ ಗಾಯತ್ರಿ ತಿಲಕ್, ವಸಂತ ಶೆಟ್ಟಿ, ಜಯಲಕ್ಷ್ಮಿ ಪಿ.ಎಸ್, ಶ್ರೀಕೃಷ್ಣ ಶರ್ಮ, ಪುಂಗವ ಗೌಡ ಇಂಜಾಡಿ, ಯಶೋಧ ಮೇಡಂ ನೂಚಿಲ, ಪರಮೇಶ್ವರಿ ನೂಚಿಲ, ಸುಶೀಲ ಪಿ.ಜಿ ನೂಚಿಲ, ದಿನೇಶ ಮಾಸ್ಟರ್, ಯಶೋದ ಮೇಡಂ, ನಾರಾಯಣ, ಜಯಂತಿ ದೊರೆಮಣಿ, ಶಿವರಾಮ ಭಟ್ ಮಾನಾಡು ಇವರುಗಳನ್ನು ಅವರವರ ಮನೆಗೆ ತೆರಳಿ ಸನ್ಮಾನಿಸಲಾಯಿತು.






ಸುಬ್ರಹ್ಮಣ್ಯ ಬಿಜೆಪಿ ಶಕ್ತಿ ಕೇಂದ್ರದ ಪದಾಧಿಕಾರಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು.











