ಹರಿಹರ ಪಲ್ಲತಡ್ಕ: ಶ್ರೀ ವರಮಹಾಲಕ್ಷ್ಮೀ ಸಮಿತಿ ರಚನೆ

0

ಪದಾಧಿಕಾರಿಗಳಾಗಿ ಶ್ರೀಮತಿ ಗೀತಾ ವಿಶ್ವನಾಥ ಬಿಳಿಮಲೆ, ಶ್ರೀಮತಿ ಮನೋರಮಾ ಮುಚ್ಚಾರ, ಶ್ರೀಮತಿ ವಿಜಯ ಕೂಜುಗೋಡು

ಹರಿಹರ ಪಲ್ಲತಡ್ಕ ದ ನೂತನ ವರಮಹಾಲಕ್ಷ್ಮೀ ಪೂಜಾ ಸಮಿತಿಯ ರಛನಾ ಸಭೆ ಹರಿಹರೇಶ್ವರ ದೇವಾಲಯದಲ್ಲಿ ಜು.12 ರಂದು ನಡೆಯಿತು.

ನೂತನ ಸಮಿತಿಯ ಅಧ್ಯಕ್ಷರಾಗಿ ಶ್ರೀಮತಿ ಗೀತಾ ವಿಶ್ವನಾಥ ಬಿಳಿಮಲೆ, ಕಾರ್ಯದರ್ಶಿಯಾಗಿ ಶ್ರೀಮತಿ ಮನೋರಮಾ ಮುಚ್ಚಾರ ಹಾಗೂ ಕೋಶಾಧಿಕಾರಿಯಾಗಿ ಶ್ರೀಮತಿ ವಿಜಯ ಕೂಜುಗೋಡು ಆಯ್ಕೆಯಾಗಿದ್ದಾರೆ. ಈ ಸಂದರ್ಭದಲ್ಲಿ ಗೌರವಾಧ್ಯಕ್ಷರಾದ ಶ್ರೀಮತಿ ಹರ್ಷಿಣಿ ಕಟ್ಟೆಮನೆ, ಸದಸ್ಯರುಗಳಾದ ಶ್ರೀಮತಿ ರೇಷ್ಮಾ ಪ್ರಕಾಶ್ ಕಟ್ಟೆಮನೆ, ಶ್ರೀಮತಿ ತಾರಾ ಮಲ್ಲಾರ, ಶ್ರೀಮತಿ ಹೇಮಮಾಲಿನಿ ಹರಿಹರ, ಶ್ರೀಮತಿ ಭಾಗ್ಯ ನವಗ್ರಾಮ, ಶ್ರೀಮತಿ ಲೀಲಾವತಿ, ಶ್ರೀಮತಿ ಕೋಮಲಾಕ್ಷಿ, ಶ್ರೀಮತಿ ಕಾಂತಿ ಬಿ, ಶ್ರೀಮತಿ ಸೀತಮ್ಮ, ಶ್ರೀಮತಿ ಚಂದ್ರಾವತಿ ಬಾಳುಗೋಡು ಉಪಸ್ಥಿತರಿದ್ದರು.