ಕಲ್ಲುಗುಂಡಿ ಶ್ರೀ ರಾಮಕೃಷ್ಣ ಭಜನಾ ಮಂದಿರಕ್ಕೆ ಸಂಸದ ಕ್ಯಾ.ಬ್ರಿಜೇಶ್ ಚೌಟ ಭೇಟಿ – ಅನುದಾನ ನೀಡುವಂತೆ ಮನವಿ

0

ಕಲ್ಲುಗುಂಡಿಯಲ್ಲಿ ನೂತನ ಜೀರ್ಣೋದ್ಧಾರಗೊಳ್ಳುತ್ತಿರುವ ಶ್ರೀ ರಾಮಕೃಷ್ಣ ಭಜನಾ ಮಂದಿರಕ್ಕೆ ಜುಲೈ 15 ರಂದು ಸಂಸದ ಕ್ಯಾ. ಬ್ರಿಜೇಶ್ ಚೌಟ ಭೇಟಿ ನೀಡಿದರು. ಈ ವೇಳೆ ಭಜನಾ ಮಂದಿರಕ್ಕೆ ಸರಕಾರದಿಂದ ಬರುವ ಅನುದಾನದವನ್ನು ನೀಡುವಂತೆ ಆಡಳಿತ ಮಂಡಳಿಯಿಂದ ಮನವಿ ನೀಡಲಾಯಿತು.

ಈ ಸಂದರ್ಭದಲ್ಲಿ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ, ಮಂಡಲ ಅಧ್ಯಕ್ಷ ವೆಂಕಟ್ ವಳಲಂಬೆ , ಮಾಜಿ ಮಂಡಲ ಅಧ್ಯಕ್ಷ ಹರೀಶ್ ಕಂಜಿಪಿಲಿ , ಜಿಲ್ಲಾ ಉಪಾಧ್ಯಕ್ಷ ರವೀಂದ್ರ ಶೆಟ್ಟಿ ಉಳಿತೊಟ್ಟು , ಜಿಲ್ಲಾ ಪ್ರಧಾನ ಕಾರ್ಯದರ್ಶಿ ಯತೀಶ್ ಆರ್ವಾರ, ಶ್ರೀ ರಾಮ ಕೃಷ್ಣ ಭಜನಾ ಮಂದಿರದ ಗೌರವಾಧ್ಯಕ್ಷ ರಾಜಾರಾಮ ಕೀಲಾರು , ಅಧ್ಯಕ್ಷ ರಾಜಗೋಪಾಲ ಯು. ಬಿ, ಗೌರವ ಸಲಹೆಗಾರರಾದ ಕೊಂದಲಕಾಡು ನಾರಾಯಣ ಭಟ್, ಪ್ರಶಾಂತ್ ಇ ವಿ, ರವಿಶಂಕರ್ ಭಟ್, ಶಂಕರ ನಾರಾಯಣ ಭಟ್, ಕಿಶೋರ್ ಕುಮಾರ್ ಅಡ್ಕಾರ್, ಉಪಾಧ್ಯಕ್ಷ ಮಾಧವ ಪೇರಾಲು, ಪ್ರೀತಮ್ ಬಂಟೋಡಿ, ಖಜಾಂಜಿ ಶ್ರೀಧರ ದುಗ್ಗಳ, ಕಾರ್ಯದರ್ಶಿ ಚಂದ್ರ ಶೇಖರ ಬಾಚಿಗದ್ದೆ, ಸದಸ್ಯರಾದ ಕುಂಞ ಕಣ್ಣ ಮಣಿಯಾಣಿ ಕೈಪಡ್ಕ ಮನೀಶ್ ಗೂನಡ್ಕ , ಮನೋಹರ್ ಕಲ್ಲುಗುಂಡಿ,, ಎಸ್. ಪಿ. ಲೋಕನಾಥ್, ಪ್ರೇಮ್ ಆಚಾರಿ ಬಾಚಿಗದ್ದೆ, ವಿನಯ್ ಕುಮಾರ್ ಕಂದಡ್ಕ, ನಾಗೇಶ್ ಪೇರಾಲು, ಸಂತೋಷ್ ಕುತ್ತ ಮೊಟ್ಟೆ , ಕೇಶವ ಅಡ್ತಲೆ , ಸುಂದರಿ ಮುಂಡಡ್ಕ , ಭಾರತೀ ಪುರುಷೋತ್ತಮ, ರಜನಿ ಶರತ್, ಶರತ್ ಕೀಲಾರು , ಜಗದೀಶ್ ಕೆ. ಪಿ ಮೊದಲಾದವರು ಉಪಸ್ಥಿತರಿದ್ದರು.